ಕಾಂಗ್ರೆಸ್ ನಲ್ಲಿ ತಳಮಳ! ಆಪರೇಷನ್ ಕಮಲಕ್ಕೆ ಬಲಿಯಾಗ್ತಾರಾ ಕಾಂಗ್ರೆಸ್ ಶಾಸಕರು?50-100 ಕೋಟಿ ಆಫರ್

  • last month
ವಿವಿಧ ಹಗರಣಗಳ ಸಂಬಂಧ ಸರಕಾರ ಹಾಗೂ ವಿಪಕ್ಷಗಳ ನಡುವೆ ಸಂಘರ್ಷ ತಾರಕಕ್ಕೇರಿರುವ ಸಂದರ್ಭದಲ್ಲೇ ಮತ್ತೆ ಬಿಜೆಪಿ ವಿರುದ್ಧ “ಆಪರೇಷನ್‌ ಕಮಲದ ಆರೋಪ ಕೇಳಿ ಬಂದಿದೆ.ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್‌ ಶಾಸಕರಿಗೆ 100 ಕೋಟಿ ರೂ.ವರೆಗೂ ಆಮಿಷವೊಡ್ಡಲಾಗು ತ್ತಿದೆ.


#CMSiddaramaiah #OperationBJP #KarnatakaCongress #MLA #KarnatakaBJP #PMModi #AmitShah #HDKumaraswamy, #BYVijayendra #BasanagowdaPatilYatnal #BJP #JDS,

~HT.188~PR.28~ED.32~

Category

🗞
News

Recommended