MUDA ಕೇಸ್ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ! ಎರಡು ದಿನ ಸಿದ್ದರಾಮಯ್ಯಗೆ ರಿಲೀಫ್

  • last month
ಮುಂದಿನ ವಿಚಾರಣೆಯನ್ನು ಶನಿವಾರ (ಆ.31) ಬೆಳಗ್ಗೆ 10.30ಕ್ಕೆ ಮುಂದೂಡಲಾಗಿದೆ. ಮಧ್ಯಂತರ ತಡೆ ಆದೇಶವೂ ಮುಂದುವರಿಕೆಯಾಗಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆರಡು ದಿನ ರಿಲೀಫ್‌ ಸಿಕ್ಕಿದೆ.

#CMSiddaramaiah #MUDACase #DKShivakumar #MysoreJanandolana #KarnatakaCongress #CMSiddaramaiahInterview #CMSiddaramaiahControversy #GovernorTharchandGehlot #BJPJDSPadayatre  #HDKumaraswamy

~HT.188~ED.288~PR.28~

Category

🗞
News

Recommended