• 2 months ago
ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಿರುವ ಸರ್ಕಾರವು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರ ಪರಿಣಾಮ ಸರ್ಕಾರದ ಎಲ್ಲ ಸಚಿವರು ಹಾಗೂ ಕ್ಯಾಬಿನೆಟ್‌ ದರ್ಜೆಯ ಸದಸ್ಯರಿಗೆ ಎರಡು ತಿಂಗಳು ಯಾವುದೇ ಸಂಬಳ ಅಥವಾ ಭತ್ಯೆ ಕೊಡಲ್ಲ ಎಂದು ಶಾಕ್‌ ನೀಡಿದೆ ಹಿಮಾಚಲ ಪ್ರದೇಶ ಸರ್ಕಾರ The government, which has given free guarantee schemes to people, is now in financial trouble. As a result of this, Himachal Pradesh government has given a shock that all ministers and cabinet level members will not be paid any salary or allowance for two months.

#CongressGurantee #BJP #Congress #Siddaramaiah #LakshmiHebbalkar #MLA #HimachalaPradesh
~HT.188~ED.32~PR.160~

Category

🗞
News

Recommended