• last year
ಉತ್ತರ ಪ್ರದೇಶದ ಅಲಿಗಢದಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದ ವ್ಯಕ್ತಿಯೊಬ್ಬ, ಮದುವೆಯಾಗಿ ರಾಜಸ್ಥಾನಕ್ಕೆ ಹೋದ ತನ್ನ ಪ್ರೇಯಸಿಯನ್ನು ಮರಳಿ ಸೇರಲು ಆಕೆಯ 11 ತಿಂಗಳ ಮಗುವನ್ನೇ ಅಪಹರಿಸಿದ್ದ. ಸಾಧುವಿನ ವೇಷದಲ್ಲಿದ್ದ ಆತನನ್ನು ಜೈಪುರ ಪೊಲೀಸರು 14 ತಿಂಗಳ ಬಳಿಕ ಬಂಧಿಸಿದ್ದಾರೆ. ವಿಚಿತ್ರವೆಂದರೆ, ಆತನನ್ನು ಬಿಟ್ಟುಹೋಗಲು ಮಗು ನಿರಾಕರಿಸಿರುವುದು... A man who was a head constable in Uttar Pradesh's Aligarh kidnapped his 11-month-old child to reunite with his girlfriend who had married and moved to Rajasthan. Jaipur police arrested him after 14 months in the guise of a sadhu. Strangely, the child refuses to leave him...

#Jaipur #UP #Police #Constable #Uttar #PradeshPolice #JaipurPolice
~HT.188~ED.32~PR.160~

Category

🗞
News

Recommended