ನಿಮ್ಮನ್ನ ಜನ ನಿರ್ಧರಿಸ್ತಾರೆ,ನೀವೇನ್ ದೇವ್ರಲ್ಲ! ಮೋದಿಗೆ ಮೋಹನ್ ಭಾಗವತ್ ಟಾಂಟ್

  • last week
ನಾವು ದೇವರಾಗಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ, ನಾವು ದೇವರಾಗಿದ್ದೇವೆ ಎಂದು ಘೋಷಿಸಬಾರದು' ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹೇಳಿದ್ದಾರೆ.

#PMModi #MohanBhagavath, #RSS #BJP #Modigod #ModiSpeech #ModiControversy, #RahulGandhi


~HT.188~ED.34~PR.28~

Category

🗞
News

Recommended