5-ಡೋರ್ ಥಾರ್ ರೋಕ್ಸ್ ಎಸ್‌ಯುವಿಯು ಆಗಸ್ಟ್ 14ರ ತಡರಾತ್ರಿ ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈ ಎಸ್‌ಯುವಿಯನ್ನು ಖರೀದಿಸಲು ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತಿದ್ದರು. ಇಂದಿನಿಂದ ನೂತನ ಮಹೀಂದ್ರಾ ಥಾರ್ ರೋಕ್ಸ್ (Mahindra Thar Roxx) ಎಸ್‌ಯುವಿ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭವಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ.
Mahindra That Roxx 5 Door Kannada Review: https://youtu.be/j6kEuoLkr_w
#mahindratharroxx #mahindrathar #mahindrathar mahindratharroxx5door
~PR.156~CA.156~ED.156~##~
Mahindra That Roxx 5 Door Kannada Review: https://youtu.be/j6kEuoLkr_w
#mahindratharroxx #mahindrathar #mahindrathar mahindratharroxx5door
~PR.156~CA.156~ED.156~##~
Category
🚗
Motor