ಖ್ಯಾತ ಉದ್ಯಮಿ ರತನ್ ಟಾಟಾ‌ ನಿಧನಕ್ಕೆ ಮೋದಿ‌ ಸಂತಾಪ; ಉದ್ಯಮ ಲೋಕದಲ್ಲಿ ದುಃಖದ ಛಾಯೆ

  • 13 hours ago
ಖ್ಯಾತ ಉದ್ಯಮಿ ರತನ್ ಟಾಟಾ (Ratan Tata) ಇನ್ನಿಲ್ಲ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ತಮ್ಮ 86 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ರತನ್ ಟಾಟಾ ಅವರ ನಿಧನದಿಂದ ದೇಶಾದ್ಯಂತ ದುಃಖದ ಛಾಯೆ ಆವರಿಸಿದೆ

#RatanTata #PMModi #TataCompany #TataFamily, #RatamTataLifeStory #RatanTataLoveStory #RatanTataAchievement, #RatanTataProperty #RatanTataBusyness,

~HT.290~PR.28~ED.32~

Category

🗞
News

Recommended