• 2 months ago
2024 New Bajaj Chetak Walkaround By Abhishek Mohandas ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ ಬಜಾಜ್ ಆಟೋ, ಕೇವಲ ಇಂಧನ ಚಾಲಿತ ವಾಹನಗಳು ಮಾತ್ರವಲ್ಲದೇ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲೂ ಉತ್ತಮ ಬೆಳವಣಿಗೆ ಕಾಣುತ್ತಿದೆ. ಬಜಾಜ್ ಕಂಪನಿಯು ಸದ್ಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ 'ಚೇತಕ್ ಇವಿ'ಯನ್ನು ಮಾತ್ರ ನೀಡುತ್ತಿದೆ. ಇದೀಗ ಇದಕ್ಕೆ ಹೊಸ ವೇರಿಯೆಂಟ್ ಅನ್ನು ಪರಿಚಯಿಸಿದೆ. ಈ ಹೊಸ ವೇರಿಯೆಂಟ್ ಬೆಲೆ ವಿಶೇಷತೆಗಳನ್ನು ಇಲ್ಲಿ ನೋಡೋಣ.

#Bajaj #BajajChetak #ChetakEV #DriveSparkKannada

~PR.158~ED.70~##~

Category

🗞
News

Recommended