• 2 hours ago
ರಂಗೇರಿದ ಚನ್ನಪಟ್ಟಣ ಚುನಾವಣಾ ಅಖಾಡ.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆ ಸಮಾಜವಾದಿ ಪಾರ್ಟಿ ಆಫರ್.! ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡಿ ಎಂದು ಸಿಪಿವೈ ಭೇಟಿಯಾದ ರಾಜ್ಯದ ಮುಖಂಡರು.
ಸಿಪಿವೈಗೆ ಪಕ್ಷದ ಭಿಫಾರಂ ನೀಡಿ ಸಮಾಜವಾದಿಯಿಂದ ಸ್ಪರ್ಧೆ ಮಾಡುವಂತೆ ಮನವಿ.ಈ ಹಿಂದೆ ಕೂಡಾ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡಿ ಗೆದ್ದಿದ್ದ ಸಿಪಿವೈ. Rangerida Channapatna election arena. Samajwadi Party offer to former Minister CP Yogeshwar! State leaders met with CPY to contest from Samajwadi Party. CPY has been requested to contest from the Samajwadi party by giving the party's Bhipharam. CPY had won the contest from the Samajwadi Party in the past as well.
#BJP #Congress #LokasabhaElection #ByElection #JDS #HDKumaraswamy #Channapatna #CPYogeshwar #Karnataka
~HT.290~PR.160~ED.288~

Category

🗞
News

Recommended