• last month
Montra Electric Auto Review by Giri Kumar. ಆಟೋ ಚಾಲಕರು ಪ್ರಸ್ತುತ ಡೀಸೆಲ್, ಸಿಎನ್‌ಜಿ ಆಟೋ ರಿಕ್ಷಾಗಳನ್ನು ಬಿಟ್ಟು ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಪ್ರಸ್ತುತ ಮೊಂಟ್ರಾ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಮಾರಾಟ ಮಾರಾಟ ಮಾಡುತ್ತಿದೆ. ಈ ಎಲೆಕ್ಟ್ರಿಕ್ ಆಟೋ ರಿಕ್ಷಾಗೆ ರೂ.70ಕ್ಕೆ ಚಾರ್ಜ್ ಮಾಡಿದರೆ 203 ಕಿ..ಮೀ ವರೆಗೆ ಪ್ರಯಾಣಿಸಬಹುದು. ಈ ಎಲೆಕ್ಟ್ರಿಕ್ ಆಟೋ ರಿಕ್ಷಾದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈ ವೀಡಿಯೋ ನೋಡಿ.
Hastags:

#Montra #electricauto #evauto #ev3wheeler #DriveSparkkannada

~ED.157~PR.156~CA.25~##~

Category

🗞
News

Recommended