ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೆರಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕೆಎಸ್‌ಆರ್‌ಟಿಸಿಗಾಗಿ 20 ಹೊಸ ಐರಾವತ ಕ್ಲಬ್ ಕ್ಲಾಸ್ 2.0 ವೋಲ್ವೋ ಬಸ್ಸುಗಳಿಗೆ ಚಾಲನೆ ನೀಡಿದ್ದಾರೆ. ಈ ಅತ್ಯಾಧುನಿಕ ಐರಾವತ್ ಕ್ಲಬ್ ಕ್ಲಾಸ್ 2.0 ಬಸ್ಸುಗಳ ಬೆಲೆಯು ತಲಾ 1.78 ಕೋಟಿ ರೂ.ಗಳಾಗಿದ್ದು, ಫೈರ್ ಅಲಾರಂ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (ಎಫ್ಎಪಿಎಸ್) ಸೇರಿದಂತೆ ಹಲವಾರು ನವೀಕರಣಗಳನ್ನು ಒಳಗೊಂಡಿವೆ.
#KSRTC #AiravatClubClass #Bus #DriveSparkKannada
#KSRTC #AiravatClubClass #Bus #DriveSparkKannada
Category
🗞
News