Royal Enfield Goan Classic 350Unveiled details in Kannada by Giri Kumar. ರಾಯಲ್ ಎನ್‌ಫೀಲ್ಡ್ (Royal Enfield), ಪ್ರೀಮಿಯಂ ಮೋಟಾರ್‌ಸೈಕಲ್ ತಯಾರಿಕೆಗೆ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕ್ಲಾಸಿಕ್ 350, ಹಂಟರ್ 350, ಬುಲೆಟ್ 350, ಕಾಂಟಿನೆಂಟಲ್ ಜಿಟಿ 650 ಮತ್ತು ಸೂಪರ್ ಮೀಟಿಯರ್ 650 ಸೇರಿದಂತೆ ವಿವಿಧ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಇವುಗಳು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು ಹೊಚ್ಚ ಹೊಸ ಗೋವಾನ್ ಕ್ಲಾಸಿಕ್ 350 (Goan Classic 350) ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಅನಾವರಣಗೊಳಿಸಿದೆ. ಬನ್ನಿ.. ಈ ಬೈಕ್ ಹೇಗಿದೆ ಎಂಬುದನ್ನು ತಿಳಿಯೋಣ.
#RoyalEnfield #RoyalEnfieldGoanClassic #GoanClassic350 #DriveSparkKannada
#royalenfield #royalenfieldmotorcycles #royalenfieldgoanclassic350
~PR.156~CA.156~ED.156~
#RoyalEnfield #RoyalEnfieldGoanClassic #GoanClassic350 #DriveSparkKannada
#royalenfield #royalenfieldmotorcycles #royalenfieldgoanclassic350
~PR.156~CA.156~ED.156~
Category
🚗
Motor