ಸಂವಿಧಾನ ದಿನಾಚರಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶುಭಾಶಯ ತಿಳಿಸದೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ವಿಡಿಯೋಗಳನ್ನು ಹಂಚಿಕೊಂಡ ಬಿಜೆಪಿಯ ಅಮಿತ್ ಮಾಳವಿಯಾ ಅವರು ರಾಷ್ಟ್ರಗೀತೆಯ ಸಮಯದಲ್ಲಿ ಕಾಂಗ್ರೆಸ್ ನಾಯಕನಿಗೆ ವಿಚಲಿತರಾಗಿದ್ದರು ಎಂದು ಆರೋಪಿಸಿದ್ದಾರೆ.BJP has accused Congress leader Rahul Gandhi of disrespecting President Draupadi Murmu by not greeting him on the occasion of Constitution Day. BJP's Amit Malviya, who shared the videos, alleged that the Congress leader was distracted during the national anthem.
#RahulGandhi #BJP #Congress #DraupadiMurmu #NarendraModi #MallikarjunaKharge
#RahulGandhi #BJP #Congress #DraupadiMurmu #NarendraModi #MallikarjunaKharge
Category
🗞
News