Skip to playerSkip to main contentSkip to footer
  • 11/27/2024
ಮಹೀಂದ್ರಾ (Mahindra) ಕಂಪನಿಯು XEV 9e ಮತ್ತು BE 6e ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಮಹೀಂದ್ರಾ XEV 9e (Mahindra XEV 9e) ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.21.90 ಲಕ್ಷವಾದರೆ, ಮಹೀಂದ್ರಾ BE 6e (Mahindra BE 6e) ಬೆಲೆಯು ರೂ.18.90 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.
#Mahindra #mahindraelectric #ಮಹೀಂದ್ರಾXEV9e #DriveSparkKannada

~ED.157~PR.158~##~

Category

🚗
Motor

Recommended