• 2 days ago
ಶ್ರೀ ಸಿದ್ಧಾರೂಢರ ಅಂಗಳದಲ್ಲಿ ಜ್ಞಾನದ ಲಕ್ಷ ದೀಪೋತ್ಸವ. ಎಲ್ಲಿ ನೋಡಿದಲ್ಲಿ ಕಣ್ಣು ದೀಪಗಳ ಸಾಲು..ಸಾಲು..ದೀಪಗಳು. ಕಣ್ಣು  ಹಾಯಿಸಿದಲ್ಲೆಲ್ಲ ಭಕ್ತರಿಂದ ಶಿವನಾಮ ಸ್ಮರಣೆ, ಭಜನೆ. ಸಿದ್ಧಾರೂಢರು- ಗುರುನಾಥರೂಢರ ನಾಮಜಪ. ಎಲ್ಲೆಡೆ ಭಕ್ತಿ, ಭಾವದ ಹೊಳೆ ಹರಿದು ಬಂದಿತು. ಮಠದ ಆವರಣದಲ್ಲಿ ಸಂಭ್ರಮ ನೂರ್ಮಡಿಸಿತ್ತುLaksha Dipotsava of knowledge in the courtyard of Sri Siddharudha. Everywhere you look, you see a line of lights..line..lights. Devotees chanting and chanting Shiva's name wherever they look. Siddharudhar - Chanting of Guru Nathrudhar. A stream of devotion and emotion flowed everywhere. There was excitement in the premises of the monastery

#SidharudaMut #Hubbali #KarthikaDeepa #LakshaDeeposva #ShivaTemple #ChantingMantra
~HT.290~PR.160~ED.288~

Category

🗞
News

Recommended