• 2 weeks ago
ಮೊದಲು ಭಾರತದಲ್ಲಿ ಉನ್ನತ ಕಾರ್ಯಕ್ಷಮತೆಯ ಮೊಟಾರ್‌ಸೈಕಲ್‌ಗಳ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದ ಅಂತರಾಷ್ಟ್ರೀಯ ಬ್ರಾಂಡ್‌ಗಳು ಈಗ ತಮ್ಮ ಹೈ-ಪರ್ಫಾಮೆನ್ಸ್ ಬೈಕ್‌ಗಳನ್ನು ದೇಶದಲ್ಲಿ ಬಿಡುಗಡೆ ಮಾಡುತ್ತಿವೆ. ಹೌದು KTM ಬ್ರಾಂಡ್ ತನ್ನ ಅಂತರಾಷ್ಟ್ರೀಯ ಶ್ರೇಣಿಯ ಉನ್ನತ-ಕಾರ್ಯಕ್ಷಮತೆಯ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ 1390cc ವರೆಗಿನ KTM ನೇಕೆಡ್, ಟ್ರಾವೆಲ್, ಆಫ್-ರೋಡ್ ಎಂಡ್ಯೂರೋ ಮತ್ತು ಆಫ್-ರೋಡ್ ಮೋಟೋಕ್ರಾಸ್‌ನ ನಾಲ್ಕು ಪ್ರಮುಖ ವಿಭಾಗಗಳನ್ನು ಒಳಗೊಂಡ 10 ಐಕಾನಿಕ್ ಜಾಗತಿಕ ಮಾದರಿಗಳನ್ನು ಅನಾವರಣಗೊಳಿಸಿದೆ.
#ktm #KTMStall #ktmduke #ktmbikes #drivesparkkannada
~ED.158~

Category

🚗
Motor

Recommended