• last week
ಟಿವಿಎಸ್ ಮೋಟಾರ್ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, 2024ರ ಅದ್ದೂರಿ 'ಮೋಟೋಸೋಲ್' ಕಾರ್ಯಕ್ರಮದಲ್ಲಿ ರೈಸ್ ಬೈಕ್‌ನಂತೆ ಮಾಡಿಫೈಗೊಂಡ ಹೊಚ್ಚ ಹೊಸ 'ಟಿವಿಎಸ್ ರೋನಿನ್'ನ್ನು ಅನಾವರಣಗೊಳಿಸಿದೆ. ಬನ್ನಿ.. ಇದರ ಕಾರ್ಯಕ್ಷಮತೆ, ವೈಶಿಷ್ಟ್ಯಗಳ ಬಗ್ಗೆ ವಿವರಿಸುತ್ತಾ ಈ ವಿಡಿಯೋವನ್ನು ಮಾಡಲಾಗಿದ್ದು, ಪೂರ್ಣವಾಗಿ ವೀಕ್ಷಿಸಿ.

Category

🚗
Motor

Recommended