• yesterday
ಕಾಂಗ್ರೆಸ್‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಸದನದಲ್ಲಿ ಅಶ್ಲೀಲ ಪದ ಬಳಸಿದ್ದ ಆರೋಪದ ಮೇರೆಗೆ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರನ್ನು ಬಂಧಿಸಲಾಗಿತ್ತು. ಆದರೆ, ಸಿಟಿ ರವಿ ಅವರು ನಾನು ಯಾವುದೇ ಅಶ್ಲೀಲ ಪದ ಬಳಸಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಸಿಟಿ ರವಿ ಅವರ ಹೇಳಿಕೆ ದಾಖಲಾಗಿದೆ ಎನ್ನಲಾದ ವಿಡಿಯೋ ಬಿಡುಗಡೆ ಮಾಡಿದ್ದಾರೆ.BJP MLC C.T.Ravi was arrested on the charge of using obscene language to Congress Minister Lakshmi Hebbalkar in the House. However, CT Ravi said that I did not use any word.

#LakshmiHebbalkar #CTRavi #Wintersession2024 #BJP #Congress #CMSiddaramaiah #DKShivakumar #Karnataka #DRBRAmbedkar

Also Read

CT Ravi Case: ಸಿ.ಟಿ.ರವಿ ಪ್ರಕರಣ: ಬಿಜೆಪಿಗೆ ಮಹತ್ವದ ಸಲಹೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ :: https://kannada.oneindia.com/news/karnataka/hd-kumaraswamy-gives-important-advice-to-bjp-on-ct-ravi-case-391585.html?ref=DMDesc

Lakshmi Hebbalkar: ಸಿ.ಟಿ.ರವಿ ವಿಡಿಯೋ ರಿಲೀಸ್‌ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್‌, ನಿಜಕ್ಕೂ ಅದರಲ್ಲೇನಿದೆ? :: https://kannada.oneindia.com/news/karnataka/lakshmi-hebbalkar-releases-video-of-bjp-mlc-c-t-ravi-allegedly-using-obscene-language-in-assembly-391575.html?ref=DMDesc

C.T.Ravi: ಸಿ.ಟಿ ರವಿ ಅವರನ್ನ ಎನ್‌ಕೌಂಟರ್‌ ಮಾಡಲು ನಡೆದಿತ್ತಾ ಪ್ಲ್ಯಾನ್‌? ಅನುಮಾನಕ್ಕೆ ಕಾರಣಗಳಿವು :: https://kannada.oneindia.com/news/karnataka/minister-prahlad-joshi-alleges-police-had-encounter-plan-against-bjp-mlc-c-t-ravi-391525.html?ref=DMDesc

Category

🗞
News

Recommended