• 20 hours ago
ಅಮೆರಿಕದ ಲಾಸ್ ಎಂಜಲ್ಸ್ ನಲ್ಲಿ ಹಬ್ಬಿರುವ ಕಾಡ್ಗಿಚ್ಚು ಈಗಾಗಲೇ ಐದು ಮಂದಿಯ ಜೀವ ತೆಗೆದಿದ್ದು, ಲಕ್ಷಾಂತರ ಎಕರೆ ಕಾಡನ್ನು ನಾಶ ಮಾಡಿದೆ. ಗಂಟೆ ಗಂಟೆಗೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಲೇ ಇದ್ದು, ಇದೀಗ ಹಾಲಿವುಡ್ ಹಿಲ್ ಗೂ ಬೆಂಕಿ ವ್ಯಾಪಿಸಿದೆ.

#HollywoodHills #LosAngeles #America #Hollywoodactors #Hollywoodproduction,

Also Read

California Wildfire: ಬೆಂಕಿಯಲ್ಲಿ ಬೇಯುತ್ತಿದೆ ಅಮೆರಿಕ, 10,000 ಮನೆಗಳು ಭಸ್ಮ! :: https://kannada.oneindia.com/news/international/california-wildfires-cause-extensive-damage-to-over-10-000-structures-394431.html?ref=DMDesc

Hollywood Hills: ಬೆಂಕಿಯಲ್ಲಿ ಬೆಂದ ಹಾಲಿವುಡ್, ಬೋರ್ಡ್ ಕೂಡ ಢಮಾರ್? :: https://kannada.oneindia.com/news/international/impact-of-la-wildfires-on-hollywood-sign-and-nearby-communities-394379.html?ref=DMDesc

ಹಾಲಿವುಡ್ ಅಂಗಳಕ್ಕೆ ಬೆಂಕಿ, ಸುದ್ದಿ ಕೇಳಿ ವಿಲವಿಲ ಒದ್ದಾಡಿದ ಅಭಿಮಾನಿಗಳು... Hollywood Hills :: https://kannada.oneindia.com/news/international/hollywood-hills-fire-emergency-declared-in-los-angeles-394261.html?ref=DMDesc

Category

🗞
News

Recommended