• last week
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಗೆ ಏಪ್ರಿಲ್ ನಲ್ಲಿ ಚುನಾವಣೆ ನಡೆಸಲು ಜೆಡಿಎಸ್ ನಿರ್ಧರಿಸಿದೆ. ಏಪ್ರಿಲ್ನಲ್ಲಿ ಚುನಾವಣೆ ಮೂಲಕ ರಾಜ್ಯ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.JDS has decided to hold elections for JDS state president in the wake of Zilla Panchayat and Taluk Panchayat elections in April. Former Chief Minister HD Kumaraswamy said that we have decided to elect the president of the state unit through elections in April.


Tags: #NikhilKumaraswamy #GT 
DeveGowda #GTHarish #JDS #HDKumaraswamy #DeveGowda

Also Read

JDS President: ಏಪ್ರಿಲ್ ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕ: ಹೊಸ ಸಾರಥಿ ಇವರೇ ನೋಡಿ :: https://kannada.oneindia.com/news/karnataka/jds-to-get-new-state-president-in-april-394893.html?ref=DMDesc

JDS ಸಭೆ ಕರೆದ ಎಚ್‌ಡಿ.ದೇವೇಗೌಡ: ಇಂದು ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಸ್ಥಾನ ಫಿಕ್ಸ್? ವಿವಿಧ ಚರ್ಚೆ :: https://kannada.oneindia.com/news/ramanagara/jds-hd-deve-gowda-call-meeting-on-jan-12-about-nikhil-kumaraswamy-as-state-president-394739.html?ref=DMDesc

ಜೆಡಿಎಸ್‌ ರಾಜ್ಯಾಧ್ಯಕ್ಷರ ಆಯ್ಕೆ: ಸಭೆಗೆ ಹಾಜರಾಗಲ್ಲ ಎಂದ್ರು ಜಿಟಿಡಿ :: https://kannada.oneindia.com/news/mysuru/gt-devegowda-to-skip-jds-state-president-election-meeting-394653.html?ref=DMDesc



~HT.188~ED.288~PR.160~

Category

🗞
News

Recommended