ಚೀನಾದ ಹೊಸ ಎಐವೊಂದು ಇಡೀ ಜಗತ್ತಿಗೆ ಶಾಕ್ ಕೊಟ್ಟಿದೆ. ಚಾಟ್ ಜಿಪಿಟಿಗಿಂತ ಚೀನಾ ಬಲಿಷ್ಟವಾದ ಎಐ ಸೃಷ್ಟಿಸಿದೆ. ಚೀನಾದ ಡೀಪ್‌ಸೀಕ್ ಎನ್ನುವ ಈ ಚಾಟ್‌ಬಾಟ್ ಎಐ ಲೋಕದಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಓಪನ್ ಎಐ ಗೂಗಲ್ ನಂತಹ ಅಮೆರಿಕಾದ ಕಂಪನಿಗಳು ವರ್ಷಾನು ವರ್ಷಗಟ್ಟಲೆ ಸಮಯ ತೆಗೆದುಕೊಂಡು ಕೋಟ್ಯಾಂತರ ರೂಪಾಯಿ ಹಣ ಸುರಿದು ಸೃಷ್ಟಿದ ಎಐ ಅನ್ನು ಚೀನಾ ಕಂಪನಿ ಕೇವಲ ಆರು ಮಿಲಿಯನ್ ಡಾಲರ್‌ನಲ್ಲಿ ಕೇವಲ ಒಂದುವರೆ ತಿಂಗಳಿನಲ್ಲಿ ಡೆವೆಲಪ್ ಮಾಡಿದೆ.A new Chinese AI has shocked the whole world. China has created a stronger AI than Chat GPT. This chatbot called Deepseek from China has caused a stir in the AI world. Open AI American companies like Google have taken years and spent billions of rupees to create the AI that the Chinese company wants.
#China #America #AI #DeePSeek #ChatGPT #DonaldTrump #XiJinPing #International #AIWorld #Google
Also Read
America: ಸಂಕಷ್ಟದಲ್ಲಿ ಸೂಪರ್ ಪವರ್ ನೇಷನ್ ಅಮೆರಿಕ, ಕಾರಣ ವಿಚಿತ್ರ ! :: https://kannada.oneindia.com/news/international/america-a-superpower-nation-in-financial-trouble-has-no-money-397299.html?ref=DMDesc
China DeepSeek: ದೊಡ್ಡಣ್ಣನಿಗೆ ಶಾಕ್ ಕೊಟ್ಟ ಡ್ರ್ಯಾಗನ್- ಚೀನಾ ಎಐ ಸೃಷ್ಟಿಗೆ ಅಮೇರಿಕ ಗಡಗಡ :: https://kannada.oneindia.com/news/international/china-deepseek-china-has-created-an-ai-more-powerful-than-americas-chatbot-397207.html?ref=DMDesc
ಮುಂಬೈ ದಾಳಿ: ಭಾರತಕ್ಕೆ ತಹವ್ವುರ್ ಹುಸೇನ್ ರಾಣಾ ಹಸ್ತಾಂತರಕ್ಕೆ ಒಪ್ಪಿಗೆ :: https://kannada.oneindia.com/news/international/mumbai-terror-attack-convict-tahawwur-rana-extradition-us-supreme-court-clears-396745.html?ref=DMDesc

Category
🗞
News