• 2 days ago
ಮಹೀಂದ್ರಾ BE 6 ಎಲೆಕ್ಟ್ರಿಕ್ ಕಾರು ಫಾಂಟ್ ಲೈನ್ ಗಳು, ಬೃಹತ್ ವ್ಹೀಲ್ ಅರ್ಚಾರ್ ಗಳು, ಸಿ-ಆಕಾರದ LED DRL ಗಳು ಮತ್ತು ನಯವಾದ ಬಂಪರ್ ಅನ್ನು ಒಳಗೊಂಡಿದೆ. ಇನ್ನು ಏರೋಡೈನಾಮಿಕ್ ಖಚಿತಪಡಿಸಿಕೊಳ್ಳಲು ಹುಡ್ ಸ್ಕೂಪ್ ಅನ್ನು ಹೊಂದಿದೆ ಮತ್ತು ಹುಡ್‌ನಲ್ಲಿ BE ಲೋಗೋವನ್ನು ಹೊಂದಿದೆ. ಈ ಎಸ್‍ಯುವಿ ಆಪ್ಟಿಮೈಸ್ಡ್ 20-ಇಂಚಿನ ವ್ಹೀಲ್ ಗಳೊಂದಿಗೆ ಬರುತ್ತದೆ.

~PR.158~CA.25~ED.70~##~

Category

🗞
News

Recommended