• yesterday
 Bengaluru-Mysuru Expressway: A private bus ran against the vehicles going on the expressway one way.


Decr: ಎಕ್ಸ್‌ಪ್ರೆಸ್ ವೇ ಒನ್‌ವೇನಲ್ಲಿ ಹೋಗುತ್ತಿರುವ ವಾಹನಗಳಿಗೆ ಎದುರಾಗಿ ಖಾಸಗಿ ಬಸ್ ವೊಂದು ಸಂಚರಿಸಿದೆ. ಈ ಹೆದ್ದಾರಿಯ ಕುಂಬಳಗೋಡು ಮೇಲ್ಸೇತುವೆ ಮೇಲೆ ಕಾರೊಂದರ ಡ್ಯಾಶ್‌ ಬೋರ್ಡ್‌ನಲ್ಲಿ ಸೆರೆ ಹಿಡಿದ ವಿಡಿಯೋ ಇದಾಗಿದೆ. ಮುಂದೆ ಕಾರುಗಳು ಹೋಗುವಾಗ ಒಂದು ಪಥದಲ್ಲಿ ದಿಢೀರನೇ ಹಾದು ಹೋಗುವ ದೃಶ್ಯ ನೀವು ನೋಡಬಹುದಾಗಿದೆ.A private bus ran in front of the vehicles going on the express way one way. This is a video captured on the dashboard of a car on the Kumbalgodu flyover of this highway. You can see the scene of passing cars suddenly in one lane while going ahead.
Bengaluru-Mysuru Expressway

#BengaluruMysuruExpressway #Bengaluru #Road #Traffic #Bus #KumbalgoduFlyover

Also Read

WPL RCB Vs GG: ಹ್ಯಾಟ್ರಿಕ್‌ ಸೋಲಿನಿಂದ ಪಾರಾಗಲು ಗುಜರಾತ್‌ ವಿರುದ್ಧ ಆರ್‌ಸಿಬಿ ಪ್ಲಾನ್‌ ಏನು ಗೊತ್ತಾ? :: https://kannada.oneindia.com/news/sports/wpl-royal-challengers-bengaluru-vs-gg-what-did-rcbs-plan-to-escape-from-hat-trick-defeat-401859.html?ref=DMDesc

ಫೆಬ್ರವರಿ 28ರಿಂದ ಮಾರ್ಚ್ 7ರ ವರೆಗೆ ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್: ಪರ್ಯಾಯ ಮಾರ್ಗಗಳ ವಿವರ :: https://kannada.oneindia.com/news/bengaluru/bengaluru-traffic-advisory-vehicles-restricted-on-this-road-from-february-28-ti-march-7-401739.html?ref=DMDesc

Double Decker Flyover: ಡಬಲ್ ಡೆಕ್ಕರ್ ಫ್ಲೈ ಓವರ್, ವಾಹನ ಸವಾರರಿಗೆ ಖುಷಿ ಸುದ್ದಿ :: https://kannada.oneindia.com/news/bengaluru/ragigudda-silk-board-double-decker-flyover-set-to-fully-open-401703.html?ref=DMDesc



~HT.188~ED.288~PR.160~

Category

🗞
News

Recommended