• 4 days ago
Kia Syros Achieves Milestones Fast | ಬಿಡುಗಡೆಯಾಗಿ ಒಂದೇ ತಿಂಗಳಲ್ಲಿ ಕಿಯಾ ಸೈರಸ್‌ ದಾಖಲೆಯ ಮಾರಾಟ!

ಕಿಯಾ ಕಂಪನಿ ಈ ಪರಿಪ್ರಮಾಣದಲ್ಲಿ ಪ್ರಗತಿ ಹೊಂದಲು ಸೈರಸ್ (Syros) ಎಸ್‌ಯುವಿ ಬಹುಮುಖ್ಯ ಕಾರಣವಾಗಿದೆ. ಹೋದ ತಿಂಗಳು ಸರಿ ಸುಮಾರು 5,425 ಯುನಿಟ್‌ ಸೈರಸ್ ಕಾರುಗಳನ್ನು ಮಾರಾಟಗೊಳಿಸಿದೆ. ಫೆಬ್ರವರಿ 1ರಂದು ನೂತನ ಕಿಯಾ ಸೈರಸ್ ಎಸ್‌ಯುವಿಯನ್ನು ಆದ್ದೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಈವರೆಗೆ 20,000ಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್‌ನ್ನು ಮಾಡಿದ್ದಾರೆ.

#kiasyros #kiasyros2025 #kia #drivesparkkannada #kiacars #drivespark

Also Read

Kia EV6: ಆಟೋ ಎಕ್ಸ್‌ಪೋ 2025 ರಲ್ಲಿ ಅನಾವರಣಗೊಂಡ ಕಿಯಾ ಇವಿ6 ವಿಶೇಷತೆಗಳು :: https://kannada.drivespark.com/four-wheelers/2025/bharat-mobility-global-expo-2025-kia-ev6-top-things-047599.html?ref=DMDesc

ಆಟೋ ಎಕ್ಸ್‌ಪೋ 2025: ಆಕರ್ಷಕ ಕಾರನ್ನು ಅನಾವರಣಗೊಳಿಸಿ ಭಾರತೀಯರ ಮನಗೆದ್ದ ಕಿಯಾ! :: https://kannada.drivespark.com/four-wheelers/2025/kia-unveils-new-ev6-at-bharat-mobility-global-expo-2025-047285.html?ref=DMDesc

Kia Syros: ಮೊದಲ 'ಕಿಯಾ ಸೈರಸ್' ಹೊರಬಂತು... ಇಂದು ಸಾರ್ವಜನಿಕರಿಗೆ ಪ್ರದರ್ಶನ... ವಿಶೇಷತೆಗಳೇನು? :: https://kannada.drivespark.com/four-wheelers/2025/auto-expo-2025-kia-syros-showcased-and-1st-unit-roll-out-047235.html?ref=DMDesc



~ED.158~CA.25~

Category

🚗
Motor

Recommended