Skip to playerSkip to main contentSkip to footer
  • 2 days ago
IPL 2025 | Rohit

Ipl dugout 2025:CSK won against KKR

ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ (52) ಹಾಗೂ ಶಿವಂ ದುಬೆ (45) ಇವರ ಜವಾಬ್ದಾರಿಯುತ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್‌ 18ನೇ ಆವೃತ್ತಿಯ 57ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡವನ್ನು ಮಣಿಸಿದೆ. ಇನ್ನು ಕೆಕೆಆರ್ ತಂಡ ಪ್ಲೇ ಆಫ್‌ಗೆ ತಲುಪುವುದು ಕಷ್ಟವಾಗಿದೆ.
#CSKVsKKR #MSDhoni #AjinkyaRahane #AndrewRussel #SunilMarain #HarshithRana #VarunChakravarthy #CSKFans #IPLPlayoff2025 #IPLDugout,

Also Read

CSK Vs KKR: ಕೆಕೆಆರ್‌ ವಿರುದ್ಧ ಸಿಎಸ್‌ಕೆ ಗೆಲ್ಲಿಸಿದ ಎಂಎಸ್‌ ಧೋನಿ :: https://kannada.oneindia.com/news/sports/ipl-2025-chennai-super-kings-won-by-2-wickets-against-kkr-412825.html?ref=DMDesc

CSK: ಸಿಎಸ್‌ಕೆ ಸೇರಿದ ಬೇಬಿ ಎಬಿಡಿ; ಆರ್‌ಸಿಬಿ ಸೇರುವ ಕನಸು ಕಂಡಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ! :: https://kannada.oneindia.com/news/sports/csk-sign-dewald-brevis-replacement-gurjapneet-singh-ipl-2025-410015.html?ref=DMDesc

CSK vs KKR: ಸೋಲಿನಲ್ಲೂ ಕೆಟ್ಟ ದಾಖಲೆ ಬರೆದ ಚೆನ್ನೈ ಸೂಪರ್ ಕಿಂಗ್ಸ್ :: https://kannada.oneindia.com/news/sports/kkr-win-against-csk-by-8-wickets-sunil-narine-408837.html?ref=DMDesc



~ED.32~PR.28~##~

Category

🗞
News

Recommended