• 8 years ago
According to source Trishika- wife of Yaduveer Urs of Mysuru royal family conceived and she is now four month pregnant. According folk story there was a curse to Mysuru family. So, now looks like that curse become an end.

ಮೈಸೂರು ರಾಜ ವಂಶಸ್ಥರಿಗೆ ಅಲಮೇಲಮ್ಮನ ಶಾಪವಿದೆ, ಆ ಕಾರಣಕ್ಕೆ ಸಂತಾನ ಆಗುವುದಿಲ್ಲ ಎಂಬ ಕಥೆ ಜನಜನಿತವಾಗಿದೆ. ಆದರೆ ಆ ಶಾಪದಿಂದ ಮುಕ್ತಿ ದೊರೆತಂತಿದೆ ಪ್ರಮೋದಾದೇವಿ ಒಡೆಯರ್ ದತ್ತುಪುತ್ರ ಯದುವೀರ ಅವರ ಪತ್ನಿ ತ್ರಿಷಿಕಾ ಗರ್ಭ ಧರಿಸಿರುವ ಸುದ್ದಿ ಅರಮನೆ ಮೂಲಗಳಿಂದಲೇ ಹೊರಬಿದ್ದಿದೆ, ಈ ವಿಡಿಯೋ ನೋಡಿ

Category

🗞
News

Recommended