• 7 years ago
Actor-filmmaker Kamal Haasan is facing the ire of a right-wing group that wants the police to arrest him and ban the reality television show "Bigg Boss Tamil" for hurting sentiments of people in Tamil Nadu, watch video

ಕಮಲ್ ಹಾಸನ್ ನಡೆಸಿಕೊಡುತ್ತಿರುವ 'ಬಿಗ್ ಬಾಸ್ ತಮಿಳು' ರಿಯಾಲಿಟಿ ಶೋ ತಮಿಳುನಾಡು ಜನರ ಸಂಸ್ಕೃತಿ ಹಾಗೂ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಹಿಂದು ಮಕ್ಕಳ್ ಕಚ್ಚಿ ಪಕ್ಷ ಸೇರಿದಂತೆ ಕೆಲವು ಸಂಘಟನೆಗಳು, ತಕ್ಷಣವೇ ನಿರೂಪಕ ಕಮಲ್ ಹಾಗೂ ಎಲ್ಲಾ 15 ಸ್ಪರ್ಧಿಗಳನ್ನ ಬಂಧಿಸಬೇಕೆಂದು ಆಗ್ರಹಿಸಿವೆ, ಈ ವಿಡಿಯೋ ನೋಡಿ

Recommended