Foods you must never keep in refrigerator | Watch video | Oneindia Kannada

  • 7 years ago
There are some products that you must never refrigerate no matter what. Not all of your foods are freezer-friendly and it is important that you are aware of it in order to avoid the possible consequences. There are some foods that can come out a little different when you freeze them than how they were before they got in. It can sometimes turn out to be dangerous for your health as well. The refrigerator is usually considered as a safe haven for all our foods and drinks.


ನಮಗೆ ತಿಳಿದೋ ತಿಳಿಯದೆಯೋ ಫ್ರಿಜ್‌‌ನಲ್ಲಿ ಆಹಾರಗಳನ್ನು ಇಡುವುದರಿಂದ ಅದರಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು ಆಹಾರವನ್ನು ಮುತ್ತಿಕ್ಕಿಕೊಳ್ಳುತ್ತದೆ. ಇದರಿಂದ ಆಹಾರವು ಕೆಲವೊಮ್ಮೆ ವಿಷವಾಗುವುದು. ಪ್ರತಿಯೊಂದು ಆಹಾರ ಮತ್ತು ಪಾನೀಯಗಳಿಗೆ ಫ್ರಿಜ್‌ ತುಂಬಾ ಒಳ್ಳೆಯದು ಹೇಳಲಾಗುತ್ತದೆ. ಆದರೆ ಇದರಲ್ಲಿ ಇಡುವ ಆಹಾರಗಳಿಂದ ನಮ್ಮ ಆಹಾರವು ಕೆಡಬಹುದು. ಹಾಗಿದ್ರೆ ಯಾವ ಆಹಾರಗಳನ್ನು ಫ್ರಿಜ್‌‌ನಲ್ಲಿ ಇಡಬಾರದು ಎನ್ನುವ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ

Recommended