• 8 years ago
Dr. Rajkumar family member Lucky Gopal to make his sandalwood debut as a Director through a new movie. Actor Shiva Rajkumar will be playing a lead role.

ಡಾ.ರಾಜ್ ಕುಮಾರ್ ಅವರ ಇಡೀ ಕುಟುಂಬ ಕನ್ನಡ ಚಿತ್ರರಂಗವನ್ನು ಉಸಿರಾಗಿಸಿಕೊಂಡಿದೆ. ಕನ್ನಡ ಸಿನಿಮಾ ಬಿಟ್ಟು ರಾಜ್ ಕುಟುಂಬ ಇಲ್ಲ, ರಾಜ್ ಕುಟುಂಬ ಇಲ್ಲದ ಕನ್ನಡ ಚಿತ್ರರಂಗವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇಷ್ಟು ದಿನ ನಟನೆ ಮತ್ತು ನಿರ್ಮಾಣ ಮಾಡುತ್ತಿದ್ದ ಈ ಕುಟುಂಬ ಈಗ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದೆ. ರಾಜ್ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಲಕ್ಕಿ ಗೋಪಾಲ್ ಈಗ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

Category

🗞
News

Recommended