ಆರ್ ಎಂ ಜಿ ಯವರಿಂದ ಮುಫ್ತಿ ಸಿನಿಮಾದ ವಿಮರ್ಶೆ | FIlmibeat Kannada
- 7 years ago
Sriimurali and Shiva Rajkumar starrer Kannada Movie 'Mufti' review. 'Mufti' is an action entertainer and it is a visual treat for Sriimurali Fans.
'ಮಫ್ತಿ' ಸಿನಿಮಾ ಇಂದು ರಾಜ್ಯಾದ್ಯಂತ ಅದ್ದೂರಿ ಒಪನಿಂಗ್ ಪಡೆದುಕೊಂಡಿದೆ. ಶ್ರೀ ಮುರಳಿ ಅವರ 'ಉಗ್ರಂ' ಮತ್ತು 'ರಥಾವಾರ' ಸಿನಿಮಾ ಇಷ್ಟ ಪಟ್ಟು 'ಮಫ್ತಿ' ನೋಡುವುದಕ್ಕೆ ಬರುವ ಪ್ರೇಕ್ಷಕರನ್ನು ಈ ಸಿನಿಮಾ ನಿರಾಸೆ ಮಾಡುವುದಿಲ್ಲ. ಪಕ್ಕಾ ಮಾಸ್ ಆಗಿರುವ 'ಮಫ್ತಿ' ಚಿತ್ರದಲ್ಲಿ ಸಿಂಪಲ್ ಕಥೆ ಇದ್ದರೂ ಅದನ್ನು ಸೋಗಸಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಶ್ರೀ ಮುರಳಿ ನಾಯಕನಾಗಿದ್ದರು, ಶಿವಣ್ಣ ಪಾತ್ರಕ್ಕೆ ಇರುವ ತಾಕತ್ತು ಜೋರಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆಕ್ಷನ್ ಪ್ರಿಯರಿಗೆ 'ಮಫ್ತಿ' ಹೇಳಿ ಮಾಡಿಸಿದ ಸಿನಿಮಾ. ಒಂದು ವರ್ಷದಿಂದ ಕಾತುರದಿಂದ ಕಾದಿದ್ದ ಶ್ರೀ ಮುರಳಿ ಅಭಿಮಾನಿಗಳು ಮಫ್ತಿ ಸಿನಿಮಾ ತುಂಬಾನೇ ಇಷ್ಟವಾಗಿದೆ. ಮಫ್ತಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶ್ರೀ ಮುರಳಿ ಮಿಂಚಿದ್ದು ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿರೋದು ತೆರೆಮೇಲೆ ಕಾಣುತ್ತೆ. ಉಗ್ರಂ ಮತ್ತು ರಥಾವರ ಸಿನಿಮಾ ನೋಡಿ ಶ್ರೀ ಮುರಳಿಯವರನ್ನ ಇಷ್ಟಪಟ್ಟಿದ್ದ ಸಿನಿಪ್ರಿಯರಿಗೆ ಮಫ್ತಿ ಚಿತ್ರವೂ ಇಷ್ಟವಾಗಲಿದೆ.

Recommended
KGF Kannada Movie : ಕೆಜಿಎಫ್ ಸಿನಿಮಾದ ಸೆಟ್ ಹಿಂದಿದೆ ಕುತೂಹಲಕಾರಿ ಕಥೆ | FILMIBEAT KANNADA
Filmibeat Kannada
KGF Kannada movie : KGF ಸಿನಿಮಾದ ಬಗ್ಗೆ ಸುಕ್ಕಾ ಸೂರಿ ಹೇಳಿದ್ದೇನು ?? | Filmibeat Kannada
Filmibeat Kannada