• 7 years ago
Akshatha M Pandavapura theater artist, Bigg Boss Kannada 6 Contestant hails from Bengaluru. Watch video to know more about Akshatha M Pandavapura and her background.


ನಿಜ ಜೀವನದಲ್ಲಿ ನಾಟಕ ಮಾಡುವುದು ಸುಲಭ. ಆದರೆ, ವೇದಿಕೆ ಏರಿ ಅಷ್ಟೊಂದು ಜನರ ಮುಂದೆ ನಿಂತು ನಾಟಕ ಮಾಡುವುದು ಕಷ್ಟ. ಆ ವಿಷಯದಲ್ಲಿ ಅಕ್ಷತಾ ಪಾಂಡವಪುರ ಈಗಾಗಲೇ ಗೆದ್ದಿದ್ದಾರೆ. ಮೇಕಪ್ ಹಾಕಿ ನಾಟಕ ಮಾಡುತ್ತಿದ್ದ ಅಕ್ಷತಾ ಈಗ ಮೇಕಪ್ ಇಲ್ಲದೆ ನಾಟಕ ಮಾಡುವ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಪ್ರಯೋಗಾತ್ಮಕ ನಾಟಕಗಳನ್ನು ಮಾಡುತ್ತಿದ್ದ ಅವರು ಈಗ ರಿಯಲ್ ಜೀವನದ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

Recommended