ಭಾರತದಲ್ಲಿ ಕಂಡುಬರುವ ಯಾವುದೇ ಪ್ರಕಾರದ ಜೇಡ ವಿಷಕಾರಿಯಾಗಿದ್ದು ಇವು ಕಚ್ಚಿದರೆ ಮನುಷ್ಯರಿಗೂ ಮಾರಕವಾಗಬಲ್ಲುದು. ಜೇಡ ತನ್ನ ಬಲೆಯಲ್ಲಿ ಬಿದ್ದ ಕೀಟದ ದೇಹದಲ್ಲಿ ತನ್ನ ವಿಷವನ್ನು ತೂರಿಸುತ್ತದೆ. ಕೆಲವೇ ದಿನಗಳಲ್ಲಿ ಒಳಗಿನ ಭಾಗವೆಲ್ಲಾ ಕರಗಿ ನೀರಾಗುತ್ತದೆ. ಬಳಿಕ ಜೇಡ ಎಳನೀರಿನಿಂದ ನೀರನ್ನು ಹೀರುವಂತೆ ಈ ದ್ರವವನ್ನು ಹೀರಿ ಕೀಟದ ಕೇವಲ ಟೊಳ್ಳಾದ ಹೊರಕವಚವನ್ನು ಬಲೆಯಿಂದ ನಿವಾರಿಸಿ ತ್ಯಜಿಸುತ್ತದೆ. ಅಮೇರಿಕಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಜೇಡಗಳು ಚಿಕ್ಕವಾಗಿದ್ದು ಮನುಷ್ಯರಿಗೆ ಕಚ್ಚುವ ಸಾಧ್ಯತೆ ಕಡಿಮೆ. ಆದರೆ ಬೆಚ್ಚಗಿನ ವಾತಾವರಣದಲ್ಲಿ ಬೆಳೆಯುವ ಕೊಂಚ ದೊಡ್ಡ ಜೇಡಗಳು ಮಾತ್ರ ಅಪಾಯಕಾರಿಯಾಗಿವೆ. ಅದರಲ್ಲೂ ಬ್ಲಾಕ್ ವಿಡೋ (ಅಥವಾ ಕಪ್ಪು ವಿಧವೆ) ಎಂಬ ಪ್ರಜಾತಿಯ ಜೇಡ ಅತ್ಯಂತ ವಿಷಕಾರಿಯಾಗಿದೆ. ವಿಶೇಷವಾಗಿ ಕೆಂಪು-ಕಪ್ಪು ಪಟ್ಟೆಯಿಂದ ಭಯಾನಕವಾಗಿ ಕಾಣುವ ಜೇಡದ ಕಡಿತ ತಕ್ಷಣ ಉರಿಯನ್ನುಂಟುಮಾಡುತ್ತದೆ. ಬಳಿಕ ಊದಿಕೊಂಡು ಚರ್ಮ ಕೆಂಪಗಾಗುತ್ತದೆ. ಜೇಡ ಕಚ್ಚಲು ಎರಡು ಹಲ್ಲುಗಳನ್ನು ಬಳಸುತ್ತದೆ. ಕೆಲವೊಮ್ಮೆ ಎರಡೂ ಹಲ್ಲುಗಳು ಕಚ್ಚಿದ ಗುರುತು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಟೊರಾಂಟುಲ ಎಂಬ ಜೇಡವಂತೂ ಎರಡೂ ಹಸ್ತಗಳಲ್ಲಿ ಹಿಡಿಯುವಷ್ಟು ದೊಡ್ಡದಾಗಿದ್ದು ಇದರ ಕಡಿತ ಪ್ರಾಣಾಂತಿಕವಾಗಬಲ್ಲುದು.
Even though most spiders do not possess strong enough venom, some people will suffer an allergic reaction, which includes redness, swelling, pain, itching, and symptoms that seem to worsen over a period of 24 hours. Severe reactions include hives, shortness of breath, wheezing, and weakness . To minimize your reaction to a spider’s toxins and treat existing bites, consider the following home remedies... Watch this video to know about Home Remedies for Spider Bites

Category
🗞
News