• 6 years ago
Important Health Benefits Of Sleeping On Left Side You might be surprised to know that the position in which you sleep can improve or destroy your health. You may sleep in any position you feel comfortable. But do you know that sleeping on the left side has immense health benefits to offer you. Here are very important health benefits of sleeping on your left side.


ಎಡಮಗ್ಗಲಲ್ಲಿ ಮಲಗುವುದರಿಂದ ಪಚನಕ್ರಿಯೆಗೂ ಹೊರತಾಗಿ ಇನ್ನೂ ಹಲವು ಪ್ರಯೋಜನಗಳಿವೆ. ಆದರೆ ಇದಕ್ಕೆ ವಿರುದ್ಧವಾಗಿ ಬಲಮಗ್ಗಲಿಗೆ ಮಲಗಿಕೊಂಡರೆ ಪಚನಕ್ರಿಯೆಯ ಬಳಿಕ ದೇಹದಲ್ಲಿ ಸಂಗ್ರಹವಾದ ವಿಷಕಾರಿ ವಸ್ತುಗಳು ಪೂರ್ಣವಾಗಿ ವಿಸರ್ಜನೆಯಾಗದೇ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತವೆ. ಅಲ್ಲದೇ ಹೆಚ್ಚಿನ ಭಾರ ಪಡೆದ ಪಚನಾಂಗಗಳು ಪೂರ್ಣವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ರಕ್ತ ಬೇಡುತ್ತವೆ. ಇದು ಹೃದಯದೊತ್ತಡ ಮೊದಲಾದ ಇತರ ತೊಂದರೆಗಳಿಗೆ ನಾಂದಿಯಾಗುತ್ತದೆ. ಎಡಮಗ್ಗಲಿಗೆ ಮಲಗಿದರೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ಈ ವಿಡಿಯೋ ಮೂಲಕ ತಿಳಿದು ಇಂದಿನಿಂದಲೇ ಅನುಸರಿಸಲು ಪ್ರಾರಂಭಿಸಿ...

Category

🗞
News

Recommended