ಎಸ್ ಎಂ ಕೃಷ್ಣ ಘರ್ ವಾಪ್ಸಿ ( BJP to Congress ) | ನಿಜಾನಾ ಸುಳ್ಳಾ? | Oneindia Kannada

  • 6 years ago
Karnataka assembly elections 2018: Former CM of Karnataka SM Krishna who was a Congress leader joined BJP in 2017 March, will again be joining Congress? Some sources said, Krishna is not happy by the treatment of BJP leaders and he is thinking to go back to Congress.

ಅದು 2017 ರ ಮಾರ್ಚ್ ತಿಂಗಳು.ಭಾರತೀಯ ಜನತಾ ಪಕ್ಷಬ(ಬಿಜೆಪಿ)ದಲ್ಲಿ ಸಂಭ್ರಮವೋ ಸಂಭ್ರಮ! ಕಾಂಗ್ರೆಸ್ ನ ಹಿರಿಯ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಹೊತ್ತು ಅದು. ಅದಾಗಿ ವರ್ಷ ಕಳೆದಿದೆಯಷ್ಟೆ. ಇದೀಗ ಮತ್ತೊಂದು ಅಚ್ಚರಿಯ ಬೆಳವಣಿಗೆಯಲ್ಲಿ ಇದೇ ಎಸ್ ಎಂ ಕೃಷ್ಣ ಕಾಂಗ್ರೆಸ್ಸಿಗೆ ಮರಳಿ ಬರುತ್ತಾರೆ ಎಂಬ ಸುದ್ದಿ ಹಬ್ಬಿದೆ. ಇದು ವದಂತಿಯೋ, ಅಥವಾ ನಿಖರ ಸುದ್ದಿಯೋ ಗೊತ್ತಿಲ್ಲ.


Category

🗞
News

Recommended