• 7 years ago
sandalwood's abhinaya chakravarthy Sudeep has big time craze for bikes and cars. Recently he got a brand new BMW. But do you know how many cars and bikes he has in total?

ಅಭಿನಯ ಚಕ್ರವರ್ತಿ ಸುದೀಪ್ ಗೆ ಕಾರ್ ಬೈಕ್ ಅಂದ್ರೆ ಎಲ್ಲಿಲದ ಕ್ರೇಜ್. ಮನೆಯ ಶೋ ಕೇಸ್ ನಲ್ಲೂ ಸಹ ಪುಟ್ಟ ಪುಟ್ಟ ಕಾರ್ ಬೈಕ್ ಗಳನ್ನ ಸುದೀಪ್ ಇಟ್ಟುಕೊಂಡಿದ್ದಾರೆ .ಆದ್ರೆ ಸುದೀಪ್ ಬಳಿ ಒಟ್ಟು ಎಷ್ಟು ಬೈಕ್ ಕೇರ್ ಇದೆ ಅನ್ನೋದು ನಿಮಗೆ ಗೊತ್ತ ?


Recommended