• 7 years ago
Kiccha sudeep's first sandalwood movie is sparsha. Before entering to sandalwood he had got his first photo shoot done. Pooja lokesh was paired up wih sudeep for his first photo shoot and the pics are admirable


ಕಿಚ್ಚ ಸುದೀಪ್ ಸ್ಪರ್ಶ ಸಿನಿಮಾ ಮಾಡೋಕು ಮುನ್ನ ಮಾಡಿಸಿಕೊಂಡ ಫೋಟೋಶೂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ . ಪೂಜಾ ಲೋಕೇಶ್ ಜೊತೆ ಸುದೀಪ್ ಪೋಸ್ ಕೊಟ್ಟಿರೋ ಫೋಟೋ ಹೇಗಿವೆ ಅಂತ ನೀವು ನೋಡಿ

Recommended