ಕನ್ನಡದ ಕೋಟ್ಯಾಧಿಪತಿಯ ಹಾಟ್ ಸೀಟ್ ಮೇಲೆ ನೀವ್ ಕೂರಬೇಕಾ ? | Filmibeat Kannada

  • 6 years ago
after completing 2 successful seasons, season 3 of kannadada kotyadipathy will be coming soon on star suvarna. If you want to be on the hot seat you should answer the simple questions asked in suvarna channel

೬ ವರ್ಷಗಕ ಬಳಿಕ ಕನ್ನಡದ ಕೋಟ್ಯಾಧಿಪತಿಯ ೩ನೇ ಸೀಸನ್ ಬರಲಿದೆ . ೨ ಆವೃತಿಯನ್ನು ಪುನೀತ್ ರಾಜಕುಮಾರ್ ನಡೆಸಿಕೊಟ್ಟಿದ್ದು
ಮುರನೇ ಆವೃತಿಯನ್ನು ನಟ ರಮೇಶ್ ಅರವಿಂದ್ ನಡೆಸಿಕೊಡಲಿದ್ದಾರೆ. ನೀವು ಹಾಟ್ ಸೀಟ್ ನಲ್ಲಿ ಕೊಡು ಅಸೆ ಇದ್ದಾರೆ ಸ್ಟಾರ್ ಸುವರ್ಣ ವಾಹಿನಿಯನ್ನ ತಪ್ಪದೆ ನೋಡಿ


Recommended