• 6 years ago
'ಟಗರು' ಚಿತ್ರದಲ್ಲಿ ಚಿಟ್ಟೆ ಅಲಿಯಾಸ್ ಚಿತ್ತರಂಜನ್ ಪಾತ್ರ ಮಾಡಿದ್ದು ನಟ ವಸಿಷ್ಟ. ವಸಿಷ್ಟ ಎಂದಿನಂತೆ ಈ ಪಾತ್ರದಲ್ಲಿ ಆವರಿಸಿಕೊಂಡಿದ್ದರು. ಡಾಲಿಯ ಜೊತೆಗೆ ಚಿಟ್ಟೆ ಪಾತ್ರ ಕೂಡ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಆದರೆ ಈ ಪಾತ್ರ ವಸಿಷ್ಟ ಅವರಿಗೆ ಚಿಕ್ಕ ಪಾತ್ರ ಅಂತ ಅನಿಸಿತಂತೆ.


Vasishta Simha spoke about Tagaru movie Chitte role in Star Suvarna's new show 'No1 yari with Shivanna' program.

Category

🗞
News

Recommended