• 6 years ago
Hindu mythological serial shani has grabbed all the viewers attention in no time and it has got immense love from the viewers.So,here is one more great news for Mythological lovers. Mahakali will be coming in colors very soon!

ಗೋಳು ಧಾರಾವಾಹಿಗಳನ್ನ ನೋಡಿ ಬೋರ್ ಆದವರಿಗೆ ಶನಿ ಧಾರಾವಾಹಿ ತುಂಬಾ ಖುಷಿ ನೀಡಿದೆ. ಈಗ ಈ ಖುಷಿ ದುಪ್ಪಟ್ಟಾಗಲಿದೆ. ಯಾಕಂದ್ರೆ ಶನಿಯ ಜೊತೆಗೆ ನಿಮಗೆ ಖುಷಿ ಕೊಡೋಕೆ ಮಹಾಕಾಳಿ ಕೆಲವೇ ದಿನಗಳಲ್ಲಿ ಬರಲಿದ್ದಾಳೆ.

Recommended