• 5 years ago
Colors Kannada channel's popular serial 'Magalu Janaki' actress Shobha aka Mangala passes away. Shobha met with an accident yesterday (July 17th).
ಖ್ಯಾತ ಕಿರುತೆರೆ ನಟಿ ಶೋಭಾ ಎಮ್.ವಿ ನಿನ್ನೆ(ಜುಲೈ 17) ಘಟಿಸಿದ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಮಗಳು ಜಾನಕಿಯಲ್ಲಿ ಮಂಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆನಂದ್ ಬೆಳಗೂರ್ ತಾಯಿಯಾಗಿ ಅದ್ಭುತ ಅಭಿನಯ ಮಾಡುತ್ತಿದ್ದ ಮಂಗಳಕ್ಕ ಇನ್ಮುಂದೆ ನೆನಪು ಮಾತ್ರ.

Category

🗞
News

Recommended