• 7 years ago
Vijayalakshmi the beautiful actress who once gave hit movies and acted with top stars vanished from sandalwood industry after 2011. It was rumored that she had
hit someone by slipper and after this incident people started calling her Chappali viji.

ದೊಡ್ಡ ದೊಡ್ಡ ದಿಗ್ಗಜ ನಟರ ಜೊತೆ ಅಭಿನಯಿಸಿ ಹೆಸರು ಗಳಿಸಿದ್ದ ನಟಿ ವಿಜಯಲಕ್ಷ್ಮಿ ಜೀವನದಲ್ಲಿ ವಿವಾದಗಳ ಸಂಖ್ಯೆ ಹೆಚ್ಚಾದವು . ದೊಡ್ಡ ವ್ಯಕ್ತಿಯೊಬ್ಬರಿಗೆ ವಿಜಯಲಕ್ಷ್ಮಿ ಚಪ್ಪಲಿಯಿಂದ ಹೊಡೆದಿದ್ದಾರೆ ಅನ್ನೋ ಕಾರಣಕ್ಕೆ ಆಕೆಯನ್ನು ಚಪ್ಪಲಿ ವಿಜಿ ಅಂತ ಕರೆಯಲಾಗುತ್ತಿತ್ತಂತೆ

Category

🗞
News

Recommended