• 7 years ago
Big boss 6 will be coming soon. Tulasi prasad who have made negative publicity might be the contestant this time.

ಬಿಗ್ ಬಾಸ್ ಸೀಸನ್ ೫ ಮುಗಿದ ನಂತರ ಈಗ ಸೀಸನ್ ೬ ಶುರುವಾಗಲಿದೆ ಅಂತ ಪ್ರೋಮೋ ರಿಲೀಸ್ ಆಗಿದೆ. ಈ ಬಾರಿ ಏನಾದ್ರೂ ತುಳಸಿ ಪ್ರಸಾದ್‌ಗೆ ಬಿಗ್ ಮನೆಯಲ್ಲಿ ಎಂಟ್ರಿ ಸಿಕ್ಕರೆ ಬೇರೆ ಸೆಲೆಬ್ರಿಟಿಗಳು ಬರೋದಿಲ್ಲ ಅಂತ ಹೇಳಿದ್ದಾರಂತೆ.

Category

🗞
News

Recommended