• 7 years ago
Former congress minister MB Patil in contact with under world man Cycle Ravi. Both talked 80 times in the phone. CCB police investigating the case.


ಭೂಗತ ಪಾತಕಿ ಸೈಕಲ್ ರವಿ ಜೊತೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ನಂಟು ಇತ್ತು ಎಂಬ ಸುದ್ದಿ ಹರಿದಾಡುತ್ತಿದ್ದು, ಆದರೆ ಸುದ್ದಿಯನ್ನು ಎಂಬಿ.ಪಾಟೀಲ್ ಅವರು ಸಾರಸಗಟಾಗಿ ತಳ್ಳಿ ಹಾಕಿದ್ದಾರೆ.

Category

🗞
News

Recommended