• 6 years ago
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಿಕೊಳ್ಳುವ ಆಪ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಫ್ರಿಯಾಗಿಯೇ ಲಭ್ಯವಿದೆ. ಆದರೆ ಅನೇಕ ಪ್ರಿಮಿಯಮ್ ಆಪ್‌ಗಳು ಮಾತ್ರವೇ ಹಣವನ್ನು ಪಡೆಯುತ್ತಿವೆ. ಇವುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿರುವುದು ಗೇಮ್ಸ್‌ಗಳು, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಬೆಲೆಯ ಗೇಮ್ ಮತ್ತು ಆಪ್‌ಗಳನ್ನು ಹೇಗೆ ಉಚಿತವಾಗಿ ಲಾಂಚ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.ನೀವು ಪೇಯ್ಡ್ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರೂಟ್ ಮಾಡಲೇ ಬೇಕು ಎನ್ನುವ ಯಾವುದೇ ನಿಯಮವು ಇಲ್ಲ. ಇದಕ್ಕಾಗಿ ನೀವು ಒಂದು APKಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಹೀಗೆ ಡೌನ್‌ಲೋಡ್ ಮಾಡಿಕೊಂಡ APKಯನ್ನು ಬಳಕೆ ಮಾಡಿಕೊಂಡು ನೀವು ಸುಲಭವಾಗಿ ಆಂಡ್ರಾಯ್ಡ್ ಪೇಯ್ಡ್ ಆಪ್‌ಗಳನ್ನು ಹಣವನ್ನು ಪಾವತಿ ಮಾಡದೇ ಬಳಕೆ ಮಾಡಬಹುದಾಗಿದೆ. ಅದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.
► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkannada/?hl=en
► Subscribe Gizbot Youtube Channel: https://www.youtube.com/user/GizbotTME
► Follow us on Dailymotion: http://www.dailymotion.com/gizbot

Category

🤖
Tech

Recommended