ಕರ್ನಾಟಕಾದ್ಯಂತ ಬೋರ್‌ವೆಲ್ ಕೊರೆಯುವ ದರ ದುಪ್ಪಟ್ಟು | Oneindia Kannada

  • 6 years ago
ಕುಡಿಯುವ ನೀರು ಹಾಗೂ ಕೃಷಿ ಉದ್ದೇಶಕ್ಕಾಗಿ ಬೋರ್ ವೆಲ್ ಕೊರೆಸುವ ರಾಜ್ಯದ ಜನರಿಗೆ ಭಾರಿ ಆಘಾತ ಕಾದಿದೆ. ಈವರೆಗೆ ಅಡಿಗೆ 60-70ರೂ ಬೋರ್ ವೆಲ್ ಕೊರೆಸಲು ಹಣ ಖರ್ಚು ಮಾಡುತ್ತಿದ್ದ ರಾಜ್ಯದ ಜನರು ಇನ್ನು ಒಂದು ಅಡಿಗೆ 120 ರೂಗಳ ಬೆಲೆ ತೆರಬೇಕಾಗುತ್ತದೆ.

As diesel prices has gone beyond unbearable for the people, bore well vehicle owners have fed up with the same. They have decided to increase bore well digging price Rs.65 to Rs.120 per feet of dig up the bore well.

Category

🗞
News

Recommended