• 7 years ago
What do dreams about visiting temples mean? Often, dreams are the faithful emanations of what is happening in your subconscious mind. Different cultures view dreams differently. The interpretations to dreams are of diverse kinds. While some view it in terms of understanding human psychology, some even view it as a way of supernatural forces talking to man to indicate him of certain future events or guide him to take a particular course of action. Visiting temple in dream could be viewed differently and interpreted in a variety of ways.

ಕೆಲವೊಮ್ಮೆ ಕನಸುಗಳಲ್ಲಿ ದೇವರು ಪ್ರತ್ಯಕವಾಗಬಹುದು ಅಥವಾ ಇಹಲೋಕ ತ್ಯಜಿಸಿರುವಂತಹ ಹಿರಿಯರು ನಿಮಗೆ ಕಾಣಬಹುದು. ಇದೆಲ್ಲವೂ ನಾವು ಅವರ ಬಗ್ಗೆ ಇಟ್ಟುಕೊಂಡಿರುವ ಪ್ರೀತಿ ಮತ್ತು ನೆನಪಿನಿಂದ ಹೀಗೆ ಆಗುತ್ತದೆ. ಕನಸಿನಲ್ಲಿ ಭವಿಷ್ಯದ ಬಗ್ಗೆ ಅತೀಂದ್ರೀಯ ಶಕ್ತಿಗಳು ನಮಗೆ ಸೂಚನೆ ನೀಡುತ್ತವೆ ಎನ್ನುತ್ತಾರೆ. ಮುಂದೆ ಹೇಗೆ ಸಾಗಬೇಕು ಎನ್ನುವ ಸೂಚನೆ ಈ ಕನಸಿನಲ್ಲಿ ಇರುತ್ತದೆ ಎನ್ನಲಾಗುತ್ತದೆ. ಕನಸುಗಳಿಗೆ ಕೂಡ ಅರ್ಥವಿರುತ್ತದೆ. ಪ್ರತಿಯೊಂದು ಕನಸಿಗೂ ಒದೊಂದು ಅರ್ಥವಿದೆ. ಕನಸಿನಲ್ಲಿ ದೇವಸ್ಥಾನ ಕಂಡರೆ ಅದರ ಅರ್ಥವೇನು ಎಂದು ಈ ವಿಡಿಯೋ ಮೂಲಕ ನಿಮಗೆ ತಿಳಿಸಿಕೊಡಲಿದೆ.....

Category

🗞
News

Recommended