• 7 years ago
Are you tired or scared of seeing too many crows around you? Well, this might be a sign of certain oncoming events in your life! Apart from symbolizing death, seeing a crow around can reveal a lot about many other significant things. Here, in this article, we are revealing to you about the significance of seeing crows around. So What Does It Mean When You See Crows Around, watch video.


ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪ್ರಾಣಿ-ಪಕ್ಷಿಗಳಿಗೂ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಅವುಗಳಲ್ಲಿ ಬೆಕ್ಕು, ನಾಯಿ, ಕಾಗೆ, ಗೂಬೆ ಸೇರಿದಂತೆ ವಿವಿಧ ಪ್ರಾಣಿಗಳು ವಿಶೇಷ ಸಂದೇಶವನ್ನು ನಮಗೆ ನೀಡುತ್ತವೆ. ಜೊತೆಗೆ ಭವಿಷ್ಯದ ಮಾಹಿತಿಯನ್ನು ನೀಡುತ್ತವೆ ಎನ್ನಲಾಗುವುದು. ನಿತ್ಯ ಮುಂಜಾನೆ ಕಾಣಿಸಿಕೊಳ್ಳುವ ಕಾಗೆ ನಮ್ಮ ಭವಿಷ್ಯದ ಬಗ್ಗೆ ವಿವಿಧ ವಿಷಯಗಳನ್ನು ತೆರೆದಿಡುತ್ತದೆ. ಆ ವಿಚಾರಗಳು ಯಾವವು? ಕಾಗೆ ಯಾವ ಬಗೆಯಲ್ಲಿ ಸಂದೇಶ ನೀಡುವುದು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದು ಬಯಸುವುದಾದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ

Category

🗞
News

Recommended