• 7 years ago
Over 100 officials of Bengaluru Central Crime Branch (CCB) have conducted raid on notorious rowdies in Bengaluru on Thursday morning. It was a mega raid on criminals in the history of Bangalore underworld sources claimed.


ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಾಪಸ್ ಬಂದ ಮೇಲೆ ಸಿಸಿಬಿಯ ಖದರ್ ಬೇರೆಯಾಗಿದೆ. ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆ ಅಪರಾಧ ಇತಿಹಾಸದಲ್ಲೇ ದೊಡ್ಡ ದಾಳಿ ನಡೆದಿದ್ದು ಬೆಂಗಳೂರಿನ ಕುಖ್ಯಾತ ರೌಡಿಗಳ ಮನೆಗಳು, ಅಡ್ಡೆಗಳು, ಕಟ್ಟಡಗಳ ಮೇಲೆ 100 ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Category

🗞
News

Recommended