ಅಭ್ಯಾಸ ಪಂದ್ಯಕ್ಕೆ ಶಾರ್ಟ್ಸ್ ಧರಿಸಿ ಬಂದ ಕೊಹ್ಲಿ ವಿರುದ್ಧ ಕಿಡಿ..! | Oneindia Kannada

  • 6 years ago
ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನ ಕೊಹ್ಲಿ ಪಡೆ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದ ಟಾಸ್ ವೇಳೆ ವಿರಾಟ್ ಕೊಹ್ಲಿ ಅವರು ಶಾರ್ಟ್ಸ್ ಧರಿಸಿ ಬಂದಿದ್ದು ಈಗ ಚರ್ಚೆ ವಿಷ್ಯವಾಗಿದೆ.

you are amazing but it doesn’t mean that you will forget the basics ! Wearing shorts in a toss during a warmup match is completely not acceptable! You still have a long career ahead and I am sure you will break all the records !!!

Recommended