ಕೋಟ್ಯಾಂತರ ರೂ. ಅವ್ಯಹಾರ ನಡೆಸಿದ್ರಂತೆ ಶೋಭಾ | Oneindia Kannada

  • 6 years ago
ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಇಂಧನ ಸಚಿವರಾಗಿ ಶೋಭಾ ಕರಂದ್ಲಾಜೆ ಅವರು ಜವಾಬ್ದಾರಿ ಹೊತ್ತಿದ್ದರಲ್ಲ ಆಗ ಬೆಸ್ಕಾಂನಲ್ಲಿ ಅವರು 90 ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ನೀತಿ ಟ್ರಸ್ಟ್ ಅಧ್ಯಕ್ಷ ಜಯನ್.

90 crore corruption allegation against former minister Shobha Karandlaje by Neeti trust president Jayan in Bengaluru on Wednesday. While she was power minister there was a corruption in BESCOM, alleged by Jayan.

Category

🗞
News

Recommended